Category Archives: 1

ಆಂಗ್ಲ ಮಾಧ್ಯಮ – ಗುಡುಗುವವರಿಲ್ಲ ; ಗೊಣಗುವವರೇ ಎಲ್ಲ

ಎಚ್. ಶಾಂತರಾಜ ಐತಾಳ ಮದ್ರಾಸ್ ಪ್ರೆಸಿಡೆನ್ಸಿ, ಬಾಂಬೇ ಪ್ರೆಸಿಡೆನ್ಸಿಗಳೆಲ್ಲ ಮಾಯವಾದ ಮೇಲೆ ಭಾಷಾವಾರು ರಾಜ್ಯಗಳ ಉದಯವಾಗಿ ಅರ್ಧ ಶತಮಾನವೇ ಕಳೆದಿದೆ. ಆದರೆ ಪ್ರಾಥಮಿಕ ಶಾಲಾ ಹಂತದಲ್ಲೇ ತಮ್ಮ ಮಾತೃಭಾಷೆ ಎನ್ನುವುದು ಎಳೆಯ ಕಂದಮ್ಮಗಳಿಗೆ ಕೈಗೆಟುಕದ ಕಜ್ಜಾಯವಾಗಿ ಬಿಟ್ಟಿದೆ. ಕನ್ನಡ ಮಾಧ್ಯಮ ಶಾಲೆಗಳೆಂದರೆ ತಾತ್ಸಾರ, ಆಂಗ್ಲ ಮಾಧ್ಯಮಕ್ಕೆ ಪುರಸ್ಕಾರ. ಇದು ಎಲ್ಲೆಡೆ ಕಂಡು ಬರುವ ದೃಶ್ಯ. ಹೀಗೆ ಆರಂಭದಲ್ಲೇ ಮಾತೃಭಾಷೆಯಿಂದ ವಂಚಿತರಾಗುವ ಮಕ್ಕಳು ಮುಂದೆ ಪ್ರತಿ ಹಂತದಲ್ಲೂ ತಡವರಿಸುತ್ತಾರೆ. ಇದು ಮುಖ್ಯವಾಗಿ ಕನ್ನಡದ ಮಕ್ಕಳ ಮನತಟ್ಟುವ ಮೊರೆ. ವಿಚಿತ್ರವೆಂದರೆ [...]

Follow

Get every new post delivered to your Inbox.