ಮಾನ್ಯರೆ,
ನಮಸ್ಕಾರ.
ಸುಮಾರು ಹನ್ನೆರಡು ವರ್ಷಗಳ ಹಿಂದೆ ಪ್ರತಿ ತಿಂಗಳು
ಜಿಯೊಸಿಟಿಸ್.ಕಾಂ ನಲ್ಲಿ ಪಂಡಿತ ಪುಟವನ್ನು ಪ್ರಕಟಿಸುತ್ತಿದ್ದೆ.
ಕೆಲವು ಸಮಯದ ನಂತರ ಕಾರಣಾಂತರಗಳಿಂದ ಅದು ನಿಂತು ಹೋಗಿತ್ತು.
ಈಗ ಮತ್ತೆ ಅದನ್ನು ಅಂತರಜಾಲದಲ್ಲಿನ ದಿನಚರಿಯಾಗಿ ಪ್ರಕಟಿಸುತ್ತಿದ್ದೇನೆ.
ನೀವು ಮುಕ್ತವಾಗಿ ಸ್ಪಂದಿಸಿ ಪ್ರತಿಕ್ರಿಯಿಸುವಿರೆಂದು ನಂಬಿದ್ದೇನೆ.
ಪ್ರೀತಿಯಿಂದ
ಪಂಡಿತಾರಾಧ್ಯ
ಟಿಪ್ಪಣಿಗಳು
ಪ್ರೀತಿಯ ಪಂಡಿತನಿಗೆ
ಫೀನಕ್ಸ್ ನಂತೆ ಎದ್ದು ಬಂದಿರುವ ಪಂಡಿತ ಪುಟದ
ಮರು ಚೇತನದ ಆವೃತ್ತಿಯನ್ನು ಕಂಡು ಹರ್ಷದಿಂದ ಅಭಿನಂದಿಸುತ್ತೇನೆ.
ನಿನ್ನ ಜಾಲ ದಿನಚರಿಯನ್ನು ಉತ್ಸಾಹದಿಂದ
ಚಾತಕ ಪಕ್ಷಿಯಂತೆ ಎದುರು ನೋಡುವೆ.
ಆಶೀರ್ವಾದಕ್ಕೆ ಕೃತಜ್ಞತೆಗಳು